ಮೇಜರ್ ಜನರಲ್ ಗಗನ್ ದೀಪ್ ಬಖ್ಶೀ (ಜಿ.ಡಿ. ಬಖ್ಶೀ) (ಜಬಲ್ಪುರದಲ್ಲಿ 1950 ರಲ್ಲಿ ಜನನ) ಒರ್ವ ನಿವೃತ್ತ ಭಾರತೀಯ ಸೇನಾಧಿಕಾರಿ. ಅವರು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ನಿಂದ ಬಂದವರು. ಕಾರ್ಗಿಲ್ ಯುದ್ಧದಲ್ಲಿ ಬೆಟಾಲಿಯನ್ ಕಮಾಂಡರ್ ಆದ ಸಲುವಾಗಿ ಅವರಿಗೆ ವಿಶೇಷ ಸೇವೆ ಪದಕ ವನ್ನು ನೀಡಲಾಯಿತು. ನಂತರ, ಭಯೋತ್ಪಾದನೆ ವಿರೋಧಿಯಂತಹ ವಿಶೇಷ ಸೇವೆಗಾಗಿ ಸೇನಾ ಪದಕವನ್ನು ಅವರಿಗೆ ನೀಡಲಾಯಿತು. ಅವರು ತರುವಾಯ ಜಮ್ಮು ಮತ್ತು ಕಾಶ್ಮೀರದ ರಾಜೌರಿ - ಪೂಂಚ್ ಜಿಲ್ಲೆಗಳಲ್ಲಿ ತೀವ್ರವಾದ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ರೋಮಿಯೋ ಫೋರ್ಸ್ಗೆ ಮುಖಂಡರಾಗಿದ್ದರು ಮತ್ತು ಆ ಪ್ರದೇಶಗಳಲ್ಲಿ ಭಯೋತ್ಪಾದನೆ ಶಮನಗೊಳಿಸಲು ಯಶಸ್ವಿಯಾದರು. ಮಿಲಿಟರಿ ಕಾರ್ಯಾಚರಣೆಗಳ ಡೈರೆಕ್ಟರೇಟ್ ಜನರಲ್ ಅಧಿಕಾರಿಯಾಗಿ ಎರಡು ಭಾರಿ ಅವರು ಸೇವೆ ಸಲ್ಲಿಸಿದ್ದಾರೆ . == ಆಯ್ದ ಪ್ರಕಟಣೆಗಳು == , . . (2015). ' : . . 9789383649396. 903345328. , . . (2013). : ' . . 9788182747364. 864543669. , . . (2010). : . . 9789380502458. 678542539. , . . (2010). : . . 9788187966524. 473662691. , . . (1999). , - . . 1897829493. 41213913. , . . (1990). , . . 8170620945. 39223360. , . . (2016). : - . 9789383649921. , . . (2017). : . , . == ಉಲ್ಲೇಖಗಳು ==